ನೀವು ತಿಂದಿದ್ದು ಜೀರ್ಣ ವಾಗುತ್ತಿಲ್ಲವೇ | Health Tips Kannada | digestion problem | ಮನೆಮದ್ದು

 Health Tips Kannada


Health Tips Kannada

ಕ್ಲೋರಿನ್ ಜೀರ್ಣ ವ್ಯವಸ್ಥೆಗೆ ಅಗತ್ಯ

ಕ್ಲೋರಿನ್ ನಮ್ಮ ಜೀರ್ಣವ್ಯವಸ್ಥೆಯನ್ನು ಉತ್ತಮಗೊಳಿಸುವ ಖನಿಜ, ದೇಹಕ್ಕೆ ಅಗತ್ಯವಿರುವಷ್ಟು ಉಪ್ಪು ಸೇವಿಸಿದರೆ ಇದರಿಂದ ದೇಹಕ್ಕೆ ಅಗತ್ಯವಿರುವ ಕ್ಲೋರಿನ್ ದೊರೆಯುತ್ತದೆ. ಸಾಮಾನ್ಯ ಉಪ್ಪಿನೊಂದಿಗೆ ಸಂಸರ್ಗದಿಂದ ಕ್ಲೋರಿನ್ ದೇಹದಲ್ಲಿ ಬಿಡುಗಡೆಯಾಗುತ್ತದೆ.

digestion problem

ಆಹಾರದಲ್ಲಿ ನಾವು ಉಪ್ಪು ಸೇವಿಸಿದಾಗ ಅದು ಜೀರ್ಣ ಪ್ರಕ್ರಿಯೆಯಲ್ಲಿ ಹೈಡೋಕ್ಲೋರಿಕ್ ಆಸಿಡ್ ಮತ್ತು ಕ್ಲೋರಿನ್ ಬಿಡುಗಡೆಯಾಗುತ್ತದೆ. ಇದು ದೇಹದಲ್ಲಿ ಇಂಗಾಲದ ಡೈಆಕ್ಸೆಡ್ ಸೇರ್ಪಡಿಕೆಗೆ ಅಗತ್ಯ ಅಲ್ಲದೆ ಈ ಆಹಾರದ ಅಂಶದಿಂದ ದೇಹಕ್ಕೆ ಅಗತ್ಯವಿರುವ ಹಾರ್ಮೋನುಗಳ ಸ್ರವಿಸುವಿಕೆ ಸಾಧ್ಯ. ಅಲ್ಲದೆ ಇದು ಹೆಚ್ಚು ಕೊಬ್ಬಿನಂಶ ಶೇಖರಣೆಯಾಗುವುದನ್ನು ತಡೆಯುತ್ತದೆ. ಅಲ್ಲದೆ ಸ್ವಯಂ ವಿಷಕಾರಿ ಅಂಶಗಳ ನಿರೋಧಕ ಗುಣ ಹೊಂದಿದೆ.

digestion problem solution

ದೇಹದಲ್ಲಿ ಆಲ್ಕಲಿ ಮತ್ತು ಆಮ್ಲಗಳ ಸಮತೋಲನ ಕಾಪಾಡಲು ಪೊಟಾಷಿಯಂನೊಂದಿಗೆ ಕೆಲಸ ಮಾಡುತ್ತದೆ. ಇದರಿಂದ ದೇಹದ ತ್ಯಾಜ್ಯ ಸುಸೂತ್ರವಾಗಿ ಹೊರಹೋಗಿ ಪಿತ್ತಜನಕಾಂಗದ ಕಾರ್ಯಕ್ಕೆ ನೆರವಾಗುತ್ತದೆ.

ಕ್ಲೋರಿನ್ ಗಿಣ್ಣು ಮತ್ತಿತರೆ ಹಾಲಿನ ಉತ್ಪನ್ನಗಳು, ಹಸಿರು ತರಕಾರಿಗಳು, ಟೊಮ್ಯಾಟೊ, ಅಕ್ಕಿ, ಮೂಲಂಗಿ, ತೊಗರಿ, ಕೊಬ್ಬರಿ ಮತ್ತು ಮೊಟ್ಟೆಗಳಲ್ಲಿರುತ್ತದೆ. ಪ್ರತಿನಿತ್ಯದ ಆಹಾರದಲ್ಲಿ ತಕ್ಕಷ್ಟು ಕ್ಲೋರೀನ್ ಅಂಶ ಒಳಗೊಂಡಿರಬೇಕು. ಇದರ ಕೊರತೆಯಿಂದ ಕೂದಲು ಹಾಗೂ ಹಲ್ಲುಗಳು ಉದುರುತ್ತವೆ.

 how to improve digestion naturally at home

ಕೋಬಾಲ್ಟ್ ರಕ್ತಪೂರಕ

ವಿಟಮಿನ್ ಬಿ12 ಒಳಗೊಂಡಿರುವ  ಕೋಬಾಲ್ಟ್ ನಮ್ಮ ದೇಹಕ್ಕೆ ಅಗತ್ಯ. ಥೈರಾಯ್ ಹಾರ್ಮೋನ್‌ ಥೈರಾಕ್ಸಿನ್ ರೂಪಿಸಲು ಕೋಬಾಲ್ಟ್ ಬಹಳ ಅಗತ್ಯ. ಹಿಮೋಗ್ಲೋಬಿನ್ (ಕೆಂಪು ರಕ್ತ ಕಣಗಳು) ನಿರ್ಮಾಣಕ್ಕೂ ಕೋಬಾಲ್ಟ್ ಅಗತ್ಯ.

ಕೋಬಾಲ್ಟ್ ನಮ್ಮ ದೇಹದ ಯಕೃತ್ತಿನಲ್ಲಿ ಶೇಖರಣೆಯಾಗುತ್ತದೆ. ಮಾಂಸಾಹಾರದಲ್ಲಿ ಹೆಚ್ಚಾಗಿ ಕೋಬಾಲ್ಟ್ ಅಂಶವಿರುವುದು ಸಸ್ಯಾಹಾರಿಗಳು ಸ್ವಲ್ಪಮಟ್ಟಿಗೆ ಕೋಬಾಲ್ಟ್ ಕೊರತೆಯನ್ನು ಅನುಭವಿಸುತ್ತಾರೆ. ದೇಹದಲ್ಲಿ ಕೋಬಾಲ್ಟ್ ಕಡಿಮೆ ಇದ್ದರೆ ವಿಟಮಿನ್ ಬಿ12 ಕೊರತೆಯಾಗುತ್ತದೆ. ಇದರಿಂದ ಅನೀಮಿಯಾ (ರಕ್ತಹೀನತೆ) ಉಂಟಾಗುತ್ತದೆ.

what causes digestive problems

ರಕ್ತಹೀನತೆಯ ಮುನ್ಸೂಚನೆಗಳು:

*ನಿಶ್ಯಕ್ತಿ ಕೈ ಮತ್ತು ಕಾಲುಗಳಲ್ಲಿ ಜೋಮು ಹತ್ತಿದ ಹಾಗೆ ಅಲ್ಲದೆ ಸ್ನಾಯು - ಹಿಡಿದಂತಾಗುವುದು

ನಾಲಿಗೆ ಹುಣ್ಣು

ಓಕರಿಕೆ, ತೂಕ ಕಡಿಮೆಯಾಗುವುದು

* ವಸಡಿನ ರಕ್ತಸ್ರಾವ

ಪೇಲವವಾಗುವ ವಸಡು, ತುಟಿ ಮತ್ತು ನಾಲಿಗೆ

ತಲೆನೋವು ಮತ್ತು ಸ್ಮರಣಶಕ್ತಿ ಕೊರತೆ

ರಕ್ತಹೀನತೆಗೆ ಕೋಬಾಲ್ಟ್ ಮದ್ದೆನಿಸಿದ್ದರೂ ಅದನ್ನು ವೈದ್ಯರ ಸಲಹೆಯ ಅನುಸಾರವೇ ಪಡೆದುಕೊಳ್ಳಬೇಕು. ಮೀನು, ಹಸಿರು ತರಕಾರಿ, ಯಕೃತ್ತು, ಹಾಲು, ಬೀಜಗಳಲ್ಲಿ ಕೋಬಾಲ್ಟ್ ಅಂಶ ಹೆಚ್ಚಾಗಿರುತ್ತದೆ.

best food for digestion problems

ಪ್ರತಿದಿನ 30ಎಂಜಿ ಗಿಂತಲೂ ಹೆಚ್ಚಾಗಿ ಕೋಬಾಲ್ಟ್ ಸೇವಿಸಿದರೆ ವಾಂತಿ, ಅತಿಸಾರ, ಚರ್ಮದ ಗಡ್ಡೆಗಳು ಉಂಟಾಗಬಹುದು.

ಬೊಜ್ಜು, ನರದೌರ್ಬಲ್ಯ, ವಾಕರಿಕೆ, ತಲೆಸುತ್ತು, ಪರಿಹಾರ, ಸಲಹೆ, ಉಪಾಯ, ಸಮಸ್ಯೆ, ಹೆಲ್ತ್, ನರದೌರ್ಬಲ್ಯಮಂಡಿನೋವು, ತಲೆನೋವು, ಸಕ್ಕರೆ ಖಾಯಿಲೆ, ಬಂಜೆತನ, ಸೊಂಟನೋವು, ಬೆನ್ನುನೋವು, ಕುತ್ತಿಗೆ ನೋವು, ಸೇಬು, ಕ್ಯಾರೆಟ್, ಬೀನ್ಸ್, ಊಟ, ತಿಂಡಿ, ಪರಂಗಿ, ನಿಂಬೆ, ಬೇವು, ಸೊಪ್ಪು, ತರಕಾರಿ, ಕಾಳು, ಮೆಣಸು, ಅರಿಶಿಣ, ಶುಂಠಿಬೆಳ್ಳುಳ್ಳಿ, ಸೀಬೆಕಾಯಿ, ದಾಳಿಂಬೆ, ಹಣ್ಣು, ತರಕಾರಿ, ಸಪೋಟ, ಸವತೆಕಾಯಿ, ಟಮೋಟೋ, ಬದನೆಕಾಯಿ, ಬೀಟ್ರೂಟ್, ಪಪ್ಪಾಯ, ಅಣಬೆ, ಚಿಕನ್, ಮಟನ್, ಮೀನು, ಮಾಂಸ, ಹಾಲು, ಮೊಟ್ಟೆ, ಮೊಸರು, ಪನ್ನೀರ್, ಜೋಳ, ರಾಗಿ, ಗೋಧಿ, ಮೊಳಕೆಕಾಳು, ಸಲಾಡ್, ಡಯೆಟ್, ಮೊಡವೆ, ಚರ್ಮ, ಕಲೆಗಳು, ವೈದ್ಯರ ಸಲಹೆ, ಸುಲಭ ಉಪಾಯ, ಆರೋಗ್ಯ, ವೈರಲ್, ಆರೋಗ್ಯ ಸಲಹೆ, ಆರೋಗ್ಯ ಸಲಹೆಗಳು, ಸೌಂದರ್ಯ ಸಲಹೆ, ಮನೆ ಮದ್ದು, ಫಿಟ್ನೆಸ್, ಕನ್ನಡ, ಯೋಗ, ಆಯುರ್ವೇದ, ಬ್ಯೂಟಿ ಟಿಪ್ಸ್ಮನೆಮದ್ದು, Health Tips Kannada,


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.