ಸದಾ ಯೌವ್ವನದಿಂದ ಇರಲು ಹೀಗೆ ಮಾಡಿ | Health Tips Kannada | ಬ್ಯೂಟಿ ಟಿಪ್ಸ್ | ಮನೆಮದ್ದು |

Health Tips Kannada


Health Tips Kannada

how to look younger

ಸದಾ ಯೌವನದಿಂದ ನಳನಳಿಸಿರಿ

ನಾವು ಏನೇ ಕೆಲಸ ಮಾಡಿದರೂ, ಮಾಡದೇ ಇದ್ದರೂ ನಮ್ಮ ವಯಸ್ಸು ಮುಂದಕ್ಕೆ ಓಡುತ್ತಿರುತ್ತದೆ. ಕೆಲವರನ್ನು ನೋಡಿ, ಎಂಬತ್ತನೇ ವರ್ಷದಲ್ಲಿ ಕಣ್ಣಿಗೆ ಕನ್ನಡಕವೂ ಇಲ್ಲದೆ ಕಾರು ಡ್ರೈವ್ ಮಾಡುತ್ತಾ ಓಡಾಡು ತ್ತಿರುತ್ತಾರೆ. ಕೆಲವರು ಐವತ್ತಕ್ಕೇ ಸುಸ್ತಾಗಿರುತ್ತಾರೆ. ಯೌವನ ಎನ್ನುವುದು ನಾವು ಎಷ್ಟೇ ವಯಸ್ಸಾದರೂ ಆರೋಗ್ಯಪೂರ್ಣವಾಗಿ ಜೀವನ ನಡೆಸುವುದು. ವಯಸ್ಸಾಗುವುದು ಎಂದರೆ ಚರ್ಮದ ಮೇಲೆ ಸುಕ್ಕುಗಳು ಬರುವುದೆಂದಲ್ಲ. ಸ್ಮರಣಶಕ್ತಿಗೆ ಹಾನಿ, ಮೆದುಳಿನ ಕ್ಷಮತೆ ಕಡಿಮೆಯಾಗುವುದು, ದೇಹಶಕ್ತಿ ಕುಂದಿದಂತೆ ಹೃದಯರೋಗ, ಬಿಪಿ, ಮಧುಮೇಹ, ಕ್ಯಾನ್ಸರ್ /ಗಂಟುನೋವು/ಅಸ್ತಮಾ/ಥೈರಾಯ್ ಇತ್ಯಾದಿ ರೋಗಗಳು ಒಂದೊಂದೇ ಇಣುಕುತ್ತವೆ. ಎಷ್ಟೋ ಅಧ್ಯಯನಗಳು ಆರೋಗ್ಯಪೂರ್ಣ ಆಹಾರ ಸೇವನೆ ಮತ್ತು ವಯಸ್ಸಾಗುವುದರ ನಡುವೆ ಅವಿನಾಭಾವ ಸಂಬಂಧವಿರುವುದನ್ನು ದೃಢಪಡಿಸಿವೆ.

how to look younger naturally

ಆರೋಗ್ಯಕರ ಜೀವನಶೈಲಿ ಎಂದರೆ ನಿಯಮಿತ ದೈಹಿಕ ಚಟುವಟಿಕೆ, ತಕ್ಕಷ್ಟು ವಿಶ್ರಾಂತಿ, ತಂಬಾಕಿಗೆ ನಿಷೇಧ, ಆರೋಗ್ಯಪೂರ್ಣ ಆಹಾರ ಸೇವನೆ.

ಉತ್ತಮ ಆರೋಗ್ಯ ಕಾಪಾಡುವ ಮತ್ತು ವಯಸ್ಸಾಗುವುದನ್ನು ನಿಯಂತ್ರಿಸುವ ಆಹಾರ ಪದಾರ್ಥಗಳು ಇಲ್ಲಿವೆ:

ಮೀನು: ವಾರಕ್ಕೆ ಎರಡು ಬಾರಿ ಮೀನು ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಇದು ವಿವಿಧ ಬಗೆಯ ಆರೋಗ್ಯದ ಲಾಭಗಳನ್ನು ಹೊಂದಿದೆ.

ದ್ವಿದಳ ಧಾನ್ಯಗಳು: ಇದರಲ್ಲಿರುವ ನಾರಿನಂಶ ರಕ್ತದ ಕೊಲೆಸ್ಟರಾಲ್ ಅಂಶವನ್ನು ಕಡಿಮೆ ಮಾಡುತ್ತದೆ. ಇವುಗಳಿಂದ ಅತ್ಯಂತ ಕಡಿಮೆ ಕ್ಯಾಲೊರಿ ದೇಹಕ್ಕೆ ಸೇರುತ್ತದೆ.

how to make my face younger naturally

ನೀರು: ಚರ್ಮ, ಸ್ನಾಯುಗಳ ಸುಸ್ಥಿರ ಕಾರ್ಯ ನಿರ್ವಹಣೆಗೆ ತಕ್ಕಷ್ಟು ನೀರು ಅಗತ್ಯ. ಆದ್ದರಿಂದ ಚೆನ್ನಾಗಿ ನೀರು ಕುಡಿಯಬೇಕು. (3 ರಿಂದ 4 ಲೀಟರ್ / 24 ಗಂಟೆಗೆ)

ಬೆಳ್ಳುಳ್ಳಿ, ಈರುಳ್ಳಿ, ಬಾರ್ಲಿ, ಗೋಧಿ ಮೊಳಕೆ ಕಾಳು ಇತ್ಯಾದಿ ಬಳಕೆಯಿಂದಲೂ ದೇಹ ಚೈತನ್ಯಪೂರ್ಣವಾಗುತ್ತದೆ.

ಲೆಸಿಥಿನ್ ಎಂಬ ರಾಸಾಯನಿಕ ನಮ್ಮ ಯೌವನವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಮ್ಮ ದೇಹದಲ್ಲೇ ಉತ್ಪಾದನೆಯಾಗುತ್ತದೆ. ಈ ಅಂಶ ಎಲೆಕೋಸು, ಹೂಕೋಸು, ಸೋಯಾ ಬೀನ್ಸ್, ಬೀಜಗಳು ಮತ್ತು ಮೊಟ್ಟೆಗಳಲ್ಲಿ ಹೆಚ್ಚಾಗಿರುತ್ತದೆ. ಇದು ಕೊಬ್ಬಿನ ಅಂಶವನ್ನು ಕಡಿಮೆ ಮಾಡುವುದಲ್ಲದೆ ಹಾನಿಗೀಡಾದ ಪಿತ್ತಕೋಶ ಸರಿಪಡಿಸುವ ಗುಣ ಹೊಂದಿದೆ. ಅಲ್ಲದೆ ಮೆದುಳಿನ ನಿಶಿಸತೆ ಸ್ಮರಣಶಕ್ತಿ ಹೆಚ್ಚಿಸುತ್ತದೆ.

how to make my face young

ನಮ್ಮ ಚಟುವಟಿಕೆಗಳು ನಮ್ಮ ಯೌವನ ಕಾಪಾಡುವಲ್ಲಿ ಬಹಳ ಪ್ರಮುಖ ಪಾತ ವಹಿಸುತ್ತವೆ. ವಯಸ್ಸಾಗುತ್ತಿದ್ದಂತೆ ನಮ್ಮ ದೇಹಗತಿ ನಿಧಾನವಾಗುತ್ತವೆ. ಅದನ್ನು ಹೆಚ್ಚು ಕಾರ್ಯ ನಿರ್ವಹಿಸುವಂತೆ ಮಾಡಲು ನಾವು ಹೆಚ್ಚು ಚಟುವಟಿಕೆಯಿಂದ ಇರಬೇಕು ವ್ಯಾಯಾಮ ಮತ್ತು ಆಟಗಳಲ್ಲಿ ತೊಡಗಿಕೊಳ್ಳುವುದರಿಂದ ನಮ್ಮ ದೇಹಕ್ಕೆ ಅಗತ್ಯವಿರುವ ಚೈತನ್ಯ ಲಭ್ಯವಾಗುತ್ತದೆ.

ಬುದ್ದಿ - ಮನಸ್ಸು ಚುರುಕಾಗಿರಲು - ಬುದ್ಧಿಗೆ ಸವಾಲೊಡ್ಡುವ ಒಗಟು, ಪದಬಂಧ,ಅಂಕಿಸಂಖ್ಯೆ ಆಟ (ಸುಡೊಕು), ತರ್ಕ ಮತ್ತು ಹೊಸ ವಿಷಯಗಳ ಕಲಿಕೆ ಬಲು ಉಪಯುಕ್ತ.

 how to make my skin healthy

ಬೊಜ್ಜು, ನರದೌರ್ಬಲ್ಯ, ವಾಕರಿಕೆ, ತಲೆಸುತ್ತು, ಪರಿಹಾರ, ಸಲಹೆ, ಉಪಾಯ, ಸಮಸ್ಯೆ, ಹೆಲ್ತ್, ನರದೌರ್ಬಲ್ಯಮಂಡಿನೋವು, ತಲೆನೋವು, ಸಕ್ಕರೆ ಖಾಯಿಲೆ, ಬಂಜೆತನ, ಸೊಂಟನೋವು, ಬೆನ್ನುನೋವು, ಕುತ್ತಿಗೆ ನೋವು, ಸೇಬು, ಕ್ಯಾರೆಟ್, ಬೀನ್ಸ್, ಊಟ, ತಿಂಡಿ, ಪರಂಗಿ, ನಿಂಬೆ, ಬೇವು, ಸೊಪ್ಪು, ತರಕಾರಿ, ಕಾಳು, ಮೆಣಸು, ಅರಿಶಿಣ, ಶುಂಠಿಬೆಳ್ಳುಳ್ಳಿ, ಸೀಬೆಕಾಯಿ, ದಾಳಿಂಬೆ, ಹಣ್ಣು, ತರಕಾರಿ, ಸಪೋಟ, ಸವತೆಕಾಯಿ, ಟಮೋಟೋ, ಬದನೆಕಾಯಿ, ಬೀಟ್ರೂಟ್, ಪಪ್ಪಾಯ, ಅಣಬೆ, ಚಿಕನ್, ಮಟನ್, ಮೀನು, ಮಾಂಸ, ಹಾಲು, ಮೊಟ್ಟೆ, ಮೊಸರು, ಪನ್ನೀರ್, ಜೋಳ, ರಾಗಿ, ಗೋಧಿ, ಮೊಳಕೆಕಾಳು, ಸಲಾಡ್, ಡಯೆಟ್, ಮೊಡವೆ, ಚರ್ಮ, ಕಲೆಗಳು, ವೈದ್ಯರ ಸಲಹೆ, ಸುಲಭ ಉಪಾಯ, ಆರೋಗ್ಯ, ವೈರಲ್, ಆರೋಗ್ಯ ಸಲಹೆ, ಆರೋಗ್ಯ ಸಲಹೆಗಳು, ಸೌಂದರ್ಯ ಸಲಹೆ, ಮನೆ ಮದ್ದು, ಫಿಟ್ನೆಸ್, ಕನ್ನಡ, ಯೋಗ, ಆಯುರ್ವೇದ, ಬ್ಯೂಟಿ ಟಿಪ್ಸ್ಮನೆಮದ್ದು, Health Tips Kannada,


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.