ಆರೋಗ್ಯಕರ ಜೀವನಕ್ಕೆ ಅಷ್ಟಸೂತ್ರ
ಆರೋಗ್ಯವೇ
ಸೌಭಾಗ್ಯ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಉತ್ತಮ ಆರೋಗ್ಯವಿದ್ದರೆ ಜೀವನದಲ್ಲಿ ಏನನ್ನಾದರೂ
ಸಾಧಿಸಲು ಸಾಧ್ಯ. ಶರೀರದ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಹಲವು ಸರಳ ಉಪಾಯಗಳಿವೆ. ಅವುಗಳನ್ನು
ಅಳವಡಿಸಿಕೊಂಡು ಆರೋಗ್ಯ ಸುಧಾರಿಸಿದರೆ ಹೆಚ್ಚಿನ ವೆಚ್ಚ, ಶ್ರಮವಿಲ್ಲದೆ
ಉತ್ತಮ ಗುಣಮಟ್ಟದ ಜೀವನ ಸಾಧ್ಯವಾಗುತ್ತದೆ. ಆಹಾರ ವಿಹಾರವೇ ಆರೋಗ್ಯ ಜೀವನಕ್ಕೆ ಮುಖ್ಯ
ಎಂಬುದನ್ನು ಮರೆಯುವ ಹಾಗಿಲ್ಲ.
ನಿಯಮಿತ ವ್ಯಾಯಾಮ
ಮಾಡಬೇಕು. ದಿನನಿತ್ಯದ ಕೆಲಸಗಳನ್ನು ಮಾಡುವುದೇ ಒಂದು ವ್ಯಾಯಾಮ, ಲಿಫ್ಟ್
ಎಸ್ಕಲೇಟರ್‌ಗಳನ್ನು ಬಿಟ್ಟು ಅವಕಾಶವಿದ್ದಾಗ ಮೆಟ್ಟಲನ್ನು ಹತ್ತಿ, ಹತ್ತಿರವಿರುವ
ಸ್ಥಳಗಳಿಗೆ ವಾಹನಗಳನ್ನು ಬಳಸಬೇಡಿ. ಮಕ್ಕಳೊಂದಿಗೆ ಆಟವಾಡಿ. ಮನೆಯಂಗಳದ ತೋಟದ ಕೆಲಸ ಮಾಡಿ.
ಅಂಗಾಂಗಗಳ ಚಲನೆಯೇ ಉತ್ತಮ ಆರೋಗ್ಯ ಪಡೆಯಲು ಸಾಧನವಾಗಿ ಒತ್ತಡವನ್ನು ಹೊಡೆದೋಡಿಸುತ್ತದೆ.
10 ways to keep your body healthy and fit
1) 1) ಆಹಾರ ನಿಯಂತ್ರಣ: how to keep your body healthy and strong
ಕರಿದ ಪದಾರ್ಥಗಳಿಂದ
ಆದಷ್ಟು ದೂರವಿರಿ. ಬರ್ಗರ್ ಗಳು, ಕೊಬ್ಬಿನಂಶದ ಮಾಂಸಾಹಾರ ಮತ್ತು ಹೆಚ್ಚು
ಹೊತ್ತಿರುವ ಹಾಲಿನ ಉತ್ಪನ್ನಗಳ ತಂಟೆಗೆ ಹೋಗಬೇಡಿ. ಕಡಲೆಬೀಜ ಮತ್ತು ಮಾಂಸದಿಂದ ಕೂಡಿದ ಸ್ಯಾಂಡ್‌ವಿಚ್,
ಕೃತಕ ಬೆಣ್ಣೆ ಮತ್ತು ಸಾಸೆಸ್ ಮಿತವಾಗಿ ಸೇವಿಸಿ, ಶಾಖಾಹಾರವನ್ನು
ಅದರಲ್ಲೂ ನಾಲನಂಶವಿರುವ ಹಣ್ಣು ಮತ್ತು ತರಕಾರಿಯನ್ನು ಹೆಚ್ಚು ಬಳಸಿ.
ಹಸಿವಾದಾಗ ಮಾತ್ರ
ಊಟಮಾಡಿ, ತಾಜಾ
ಆಹಾರವನ್ನು ಸೇವಿಸಿ, ಪ್ರೀತಿ ಮತ್ತು ಆದರಗಳಿಂದ ತಯಾರಿಸಿದ ಆಹಾರ ಉತ್ತಮ ಎಂದು ಹೇಳಲಾಗಿದೆ.
ಕೆಡದಂತೆ ಉಳಿಸುವ ರಸಾಯನಿಕ ವಸ್ತು ಇರುವ,
ಬಣ್ಣ ಬಳಸಿದ, ಹೆಚ್ಚು ಬೆಯಿಸಿದ, ಹೆಚ್ಚು ಸೀಯಿಸಿದ ಮಸಾಲ ಪದಾರ್ಥಗಳನ್ನು ಹೆಚ್ಚು ಬಳಸಿದ
ಆಹಾರವನ್ನು ಮಿತವಾಗಿ ಸೇವಿಸಬೇಕು.
2) 2) ಚೆನ್ನಾಗಿ ನಿದ್ರೆ ಮಾಡಿ: 8 tips to improve health
ನಿದ್ರೆ ಬಂದಾಗ
ನಿದ್ರೆಮಾಡದೆ ಇರಬೇಡಿ. ನಿಯಮಿತ ಸಮಯಕ್ಕೆ ನಿದ್ರೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರೆ
ಹಗಲು ಮಲಗುವ ಅಭ್ಯಾಸ ಒಳ್ಳೆಯದಲ್ಲ ನಿದ್ರೆಗೆಡುವುದರಿಂದ ಜೀರ್ಣಾಂಗ ವ್ಯವಸ್ಥೆ ಕೆಡುತ್ತದೆ.
ಅಗತ್ಯವಿರುವಷ್ಟು ನಿದ್ರೆ ಮಾಡುವುದರಿಂದ ದೇಹದ ಶಕ್ತಿ ಹೆಚ್ಚುತ್ತದೆ.
3) 3) ಧೂಮಪಾನ ಬಿಡಿ healthy lifestyle tips for adults
ತಂಬಾಕಿನ ಎಲ್ಲಾ
ಉತ್ಪನ್ನಗಳ ಸೇವನೆ ಬಡಿ, ಧೂಮಪಾನ ಮಾಡುವವರ ಬಳಿ ಸುಳಿದು ಆರೋಗ್ಯ ಕೆಡಿಸಿಕೊಳ್ಳಬೇಡಿ.
4) 4) ಧನಾತ್ಮಕ ಯೋಚನೆಗಳನ್ನೇ ತುಂಬಿಸಿಕೊಳ್ಳಿ 6 tips to stay fit and healthy
ಧನಾತ್ಮಕತೆಯನ್ನು
ರೂಢಿಸಿಕೊಂಡು ಪ್ರಸನ್ನ ಚಿತ್ತರಾಗಲಿ. ಅನಗತ್ಯವಾಗಿ ಶ್ರಮಪಟ್ಟು ಒತ್ತಡ ತಂದುಕೊಳ್ಳಬೇಡಿ.
ಸಂಕಷ್ಟ ಪರಿಸ್ಥಿತಿಯಲ್ಲಿ ದೇವರನ್ನು ಸ್ಮರಿಸಿ ಅಥವಾ ಧ್ಯಾನಮಾಡಿ.
5) 5) ಮಾಲಿನ್ಯದಿಂದ ರಕ್ಷಿಸಿಕೊಳ್ಳಿ how to stay fit and healthy at home
ಸಾಧ್ಯವಾದಷ್ಟು
ಮಟ್ಟಿಗೆ ಹಿತವಾದ ವಾತಾವರಣದಲ್ಲಿರಿ. ವಾತಾವರಣ ಸಹಜವಾಗಿದ್ದಾಗ ಹೊರಗೆ ವ್ಯಾಯಾಮ ಮಾಡಿ, ಮನೆಯೊಳಗೆ
ವ್ಯಾಯಾಮದಲ್ಲಿ ತೊಡಗಬೇಕಾದರೆ ಹವಾ ನಿಯಂತ್ರಣದಿಂದ ಉತ್ತಮ ಹವೆ ಇರುವಂತೆ ನೋಡಿಕೊಳ್ಳಿ. ಹೊಗೆ
ತುಂಬಿದ ಕೋಣೆಗಳನ್ನು ಹೆಚ್ಚು ವಾಹನ ಸಂದಣಿ ಇರುವ ರಸ್ತೆಗಳಲ್ಲಿ ಹೆಚ್ಚು ಇರದಂತೆ ಎಚ್ಚರ ವಹಿಸಿ.
6) 6) ಪ್ರಕೃತಿ ಕರೆಯನ್ನು ನಿಯಂತ್ರಿಸಬೇಡಿ how to stay fit and healthy naturally
ಮಲವಿಸರ್ಜನೆ, ಮೂತ್ರವಿಸರ್ಜನೆ, ಸೀನು, ಆಕಳಿಕೆ, ಕೆಮ್ಮು, ಅಳು, ವಾಂತಿ, ನಿದ್ರೆ ಮತ್ತು
ಹಸಿವನ್ನು ನಿಯಂತಿಸಬೇಡಿ ಇವುಗಳನ್ನು ನಿಯಂತ್ರಿಸುವುದರಿಂದ ಆರೋಗ್ಯ ಸಮಸ್ಯೆಗಳ ತಲೆ ಎತ್ತಬಹುದು.
7) 7) ಸಾಮಾನ್ಯ ಸ್ಥಿತಿಯನ್ನು ಕಾಪಾಡಿಕೊಳ್ಳಿ: ways to keep fit and healthy
ಸಹಜವಾಗಿರಿ
ಶಕ್ತಿಮೀರಿ ಹೆಚ್ಚು
ಶ್ರಮ ವಹಿಸಿಕೊಳ್ಳಲು ಮುಂದಾಗಬೇಡಿ. ಹೆಚ್ಚು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಬೇಡಿ. ಆಗಾಗ್ಗೆ ಊಟ
ಮಾಡುವುದು, ಹೆಚ್ಚು
ಕೆಲಸ ಮಾಡುವುದು, ಮದ್ಯ ಸೇವನೆ ಮಾಡುವುದನ್ನು ತಪ್ಪಿಸಿ. ನಿಮ್ಮ ಬಗ್ಗೆ ನಿಮಗೆ ಅರವಿರಲಿ.
8) 8) ಆಹಾರ ಅಭ್ಯಾಸ, ಜೀವನಶೈಲಿಯನ್ನು ಕಾಪಾಡಿಕೊಳ್ಳಿ.
ಶಾಂತವಾಗಿರಿ:
.
ಪ್ರಾರ್ಥನೆ ಮತ್ತು ಧ್ಯಾನ ನಮ್ಮ ಜೀವನದ ಭಾಗವಾಗಿರಲಿ. ಇದರಿಂದ ನಿಮ್ಮ ಸಾಮರ್ಥ್ಯ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕೋಪ, ಅಸೂಯೆ, ದುರಾಸೆ, ಇತರರ ಆಸ್ತಿಪಾಸ್ತಿಗಳಿಗೆ ಅಸೆ ಪಡುವುದು, ಅಪ್ರಮಾಣಿಕತೆ, ನಕಾರಾತ್ಮಕ ಧೋರಣೆಗಳನ್ನು ದೂರಮಾಡಿ ಶಾಂತಿಯುತ ಜೀವನ ನಡೆಸುವುದರಿಂದ ಉತ್ತಮ ಆರೋಗ್ಯ ನಮ್ಮದಾಗುತ್ತದೆ.
ways to lose weight fastest, health and fitness, health tips, health club, fitness club, health & fitness, physical fitness, fitness & nutrition, and 8 fitness, healthy lifestyle tips, fitness goals, eating tips, nutrition tip Tuesday, diet and nutrition advice, physical fitness program, cardiovascular fitness, nutrition tips, lifestyles fitness, dietary tips, wellness tips, healthy eating tips, exercise and fitness, healthy ways to lose weight, nutrition and fitness, health related fitness, healthy snack ideas for weight loss, exercise cardiovascular fitness, balanced fitness, corehealth and fitness, in shape fitness, wellness wednesday tips, men's health workout, firsthealth fitness, health advices, healthy lunch packing ideas, about health tips, healthy meal ideas weight loss, health hints, heart health tips, health tips for men, health tips of the day, weight loss tips for men, healthways fitness your way, smart fitness goals, healthy ways to lose belly fat, daily fitness tips, mental health self care tips, health tips for women, healthy living tips, health and fitness tips, fitness activity, nutrition advice, fitness my way, edward health and fitness, physical fitness exercise, new york fitness club, healthy fit, health and fitness center, fit and healthy,

