ಮಧುಮೇಹ | ಗಿಡಮೂಲಿಕಾ | ಚಿಕಿತ್ಸೆ | Health Tips Kannada | ಸಕ್ಕರೆ ಖಾಯಿಲೆ | ಮನೆಮದ್ದು
0KANNADA HEALTH TIPSಜುಲೈ 15, 2022
Health Tips Kannada
ಮಧುಮೇಹಕ್ಕೆ ಗಿಡಮೂಲಿಕಾ
ಚಿಕಿತ್ಸೆ
ಕೆನೆ ಹಾಲು,
ಹೆಪ್ಪಿಟ್ಟ ಮೊಸರಿನ ಮೇಲಿನ ಪದರ ತೆಗೆದು ಬಳಸುವುದು (ಪ್ರತಿ ದಿನ)
ಮೆಂತ್ಯದ ಕಾಳು ಹುರಿದು
ನುಣ್ಣಗೆ ಪುಡಿಮಾಡಿ ಇಟ್ಟುಕೊಂಡು ದಿನವೂ ತಿಳಿ ಮಜ್ಜಿಗೆಗೆಒಂದು ಟೇಬಲ್ ಚಮಚ (ಬೇಕಿದ್ದರೆ ಉಪ್ಪು ಹಾಕಿ) ಕಾಫಿ,ಟೀ ಕುಡಿಯುವ ಮೊದಲು ಬೆಳಗ್ಗೆ ಸೇವಿಸಬೇಕು.
ಬೇವಿನ ಚಿಗುರು
ಇಲ್ಲವೆ ಎಲೆ (ಮೂರು, ನಾಲ್ಕು) ದಿನವೂ ಅಗಿದು ತಿನ್ನಿ.
ನೇರಳೆ ಹಣ್ಣು
ತಿನ್ನಬಹುದು, ಇಲ್ಲದೆ ಅದರ ಬೀಜ ಹುರಿದು ಪುಡಿಮಾಡಿ ಕಷಾಯ
ತಯಾರಿಸಿ ಕುಡಿದರಂತೂ ಅತಿಮೂತ್ರ, ಬಾಯಾರಿಕೆಯಂತಹ ಸಂಕಟದಿಂದ ಪಾರಾಗಬಹುದು.
ಟೊಮೋಟೊ, ಹಸಿ ಸೌತೆಕಾಯಿ, ಹಸಿ ಮೂಲಂಗಿ (ತುರಿದು) ಬಳಸುತ್ತಾ ಬಂದರೆ
ಆಯಾಸ ಪರಿಹಾರವಾಗುತ್ತದೆ ಅಲ್ಲದೆ ದೇಹದಲ್ಲಿ ಚೈತನ್ಯವಿರುತ್ತದೆ.
ಮನೆಯಲ್ಲೇ
ಕುಂಡದಲ್ಲಿ ಅಮೃತ ಬಳ್ಳಿ ಹಬ್ಬಿಸಿ ಬಹಳ ಬೇಗ ಎಲೆಗಳು ದೊರಕುತ್ತವೆ. ಬೆಳಗ್ಗೆ ಎದ್ದ ಕೂಡಲೇ ಎರಡು,
ಮೂರು ಎಲೆ ತೊಳೆದು ತಿನ್ನಿ ರಕ್ತದೊತ್ತಡಕ್ಕೂ ಇದು ಉಪಯೋಗಿಸಿ.
ಬೆಳಗ್ಗಿನ
ಉಪಹಾರದಲ್ಲಿ ಪರಂಗಿ ಹಣ್ಣು ತಪ್ಪದೆ ಸೇವಿಸುವುದರಿಂದ - ಮಧುಮೇಹಿಗಳಲ್ಲಿ ಸಾಮಾನ್ಯವಾಗಿ ತಲೆದೋರ
ಬಹುದಾದ ದೃಷ್ಟಿ ಹೀನತೆ, ಬಳಕೆ ಪರಿಹಾರವಾಗುತ್ತದೆ.
ಮಧುಮೇಹ ರೋಗದ ಲಕ್ಷಣಗಳು
ಪದೇ ಪದೇ ಮೂತ್ರ
ವಿಸರ್ಜನೆ (ಐನಕ್ಕೆ ೮ ಬಾಲಗಂತ ಹೆಚ್ಚು ಮೂತ್ರ ವಿಸಜ
ಅತಿ ಹೆಚ್ಚು
ಬಾಯಾರಿಕೆ
ವಿನಾಕಾರಣ ತೋರುವ
ದೈಹಿಕ ಆಯಾಸ ( ದೇಹಶಕ್ತಿ ದುರ್ಬಲವಾಗುವುದು)
ಅತಿಯಾದ ಹಸಿವು
ಸುಲಭವಾಗಿ ಮಾಯದ
ಗಾಯಗಳು
ಮೈ ಕಡಿತ,
ಉರಿ ಮೂತ್ರ
ಕಾಲು-ಕೈ ನೋವು,
ಕೀಲು ನೋವು, ಚಳಕು, ಸೆಳೆತ
ಚರ್ಮದ ಹುಣ್ಣು
ತೂಕ ಕಡಿಮೆ ಅಥವಾ
ಜಾಸ್ತಿಯಾಗುವುದು
ಮಧುಮೇಹ ರೋಗ ಬರಲು ಕಾರಣಗಳು
ವಂಶಸ್ಥರು ಸಕ್ಕರೆ
ಕಾಖಲೆಯವರಾಗಿದ್ದರೆ (ಅನುವಂಶೀಯ)
ಸ್ಫೂಲಕಾಯ
(ಬೊಜ್ಜು) ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾದಾಗ
ವ್ಯಾಯಾಮ ಮಾಡದೇ
ಇರುವುದು ಅಥವಾ ಚಟುವಟಿಕೆ ಇಲ್ಲದ ಜೀವನ
ಅತಿಯಾದ ಜಿಡ್ಡಿನ
ಆಹಾರ ಸೇವನೆ ಅಥವಾ ಮಿತಿಯಿಲ್ಲದ ಸಿಹಿ ಹಾಗೂ ಕೊಬ್ಬಿನ ಆಹಾರ ಸೇವನೆಯಿಂದ
ಮಧುಮೇಹ ರೋಗ ಹತೋಟಿ ಕ್ರಮ
ಪ್ರತಿ ದಿನಕ್ಕೆ
ಎರಡು ಬಾರಿ ಅಮೃತಬಳ್ಳಿ ಚೂರ್ಣ ಅಥವಾ ರಸವನ್ನು ಸೇವಿಸುವುದರಿಂದ ಮಧುಮೇಹ ಹತೋಟಿಗೆ ಬರುವುದು
ಪ್ರತಿ ದಿನ
ಬೆಳಿಗ್ಗೆ ಸಂಜೆ ಎರಡು ಟೀ ಚಮಚ ಹಾಗಲ ಕಾಯಿ ರಸ ಸೇವಿಸಿ ರೋಗಿ ಹತೋಟಿಗೆ ಬರುವವರೆಗೂ
ಒಂದು ಹಿಡಿ ಬೇವಿನ
ಚಿಗುರು ತಂದು ಅರ್ಧ ಗ್ಲಾಸ್ ನೀರು ಸೇರಿಸಿ ಅರೆದು ರಸ ಹಿಂಡಿ ಆ ರಸವನ್ನು ಬೆಳಿಗ್ಗೆ ಪ್ರತಿ ದಿನ
ಸೇವಿಸಿ ರೋಗ ಹತೋಟಿಗೆ ಬರುವವರೆಗೂ
ದಿನಕ್ಕೆ ಎರಡು ಬಾರಿ
ಜಂಬು ನೇರಳೆ ಹಣ್ಣಿನ ಬೀಜದ ಚೂರ್ಣವನ್ನು ಒಂದು ಚಮಚನೀರಿನೊಂದಿಗೆ ಸೇವಿಸಿ
ಮಧುನಾಶಿನಿ
ಸೊಪ್ಪು ಒಂದು ಭಾಗ, ಕರಿಬೇವು ಅರ್ಧ ಭಾಗ, ಬೇವಿನ ಸೊಪ್ಪು ಕಾಲು ಭಾಗ ನೆರಳಿನಲ್ಲಿ ಒಣಗಿಸಿ, ಇದರ
ಜೊತೆ ೫೦ ಗ್ರಾಂ ಮೆಂತ್ಯ ಹುರಿದು ಪುಡಿಮಾಡಿ ಇಟ್ಟುಕೊಂಡು ಬೆಳಿಗ್ಗೆ ಸಂಜೆ ಒಂದು ಸ್ಪೂನ್ ಒಂದು
ಗ್ಲಾಸ್ ನೀರಿನೊಂದಿಗೆ ಕುಡಿದು ವಾಯು ವಿಹಾರ ಅಥವಾ ಲಘು ವ್ಯಾಯಾಮ ಮಾಡಿ.
ಮುತ್ತಿದರೆ ಮುನಿ
ಎಲೆರಸ ಅಥವಾ ಚೂರ್ಣ ದಿನಕ್ಕೆ ಎರಡು ಬಾರಿ ಸೇವಿಸಿ
ಅಶೋಕ ವೃಕ್ಷದ
ಹೂಗಳನ್ನು ಒಣಗಿಸಿ ಚೂರ್ಣ ಮಾಡಿ ದಿನಕ್ಕೆ ಎರಡು ಬಾರಿಸೇವನೆ ಮಾಡಿದರೆ ಮಧುಮೇಹ ಶಮನವಾಗುತ್ತದೆ
ಬಿಲ್ವ ಪತ್ರೆ
ಎಲೆರಸ ೪ ರಿಂದ ೮ ಚಮಚ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದಮಧುಮೇಹ ನಿವಾರಣೆಯಾಗುತ್ತದೆ
ಪ್ರತಿ ದಿನ ತಲಾ ೬ಹಾಗಲ ಎಲೆ, ಬೇವಿನ ಎಲೆ, ಕರಿ
ಬೇವಿನ ಎಲೆ, ತುಳಸಿ ಎಲೆಇವುಗಳ ಸೇವನೆಯಿಂದ ಮಧುಮೇಹ ವ್ಯಾಧಿಯು ಹತೋಟಿಗೆ ಬರುತ್ತದೆ
ಮಧುಮೇಹಿ ರೋಗಿಗಳು
ಬೆಟ್ಟದ ನೆಲ್ಲಿಕಾಯಿ (ಅಮ್ಲ) ಹೆಚ್ಚಾಗಿ ಉಪಯೋಗಿಸುತ್ತಿದ್ದರೆಆರೋಗ್ಯ ಉತ್ತಮವಾಗಿರುವುದು
ಮಧುನಾಶಿನಿ,
ಬಿಲ್ವ, ತ್ರಿಫಲ, ಜಂಬುನೇರಳೆ
ಬೀಜ, ತೊಂಡೆಬಳ್ಳಿ, ಹಾಗಲ
ಕಾಯಿ, ಅಮೃತಬಳ್ಳಿ, ಮುಟ್ಟಿದರೆ
ಮುನಿ, ಬೇವು, ಹರಿಶಿನ, ಸೊಗದೇಬೇರು, ಕರಿಬೇವು, ನೆಲಬೇವು,
ನಸುಗನ್ನಿ, ತಂಗಡಿ, ವಿಷಮದಾರಿ,
ಅಶ್ವಗಂಧ, ಈ ಮೇಲ್ಕಂಡ ಯಾವುದಾದರೂ ನಾಲ್ಕರಿಂದ ಆರು
ಚೂರ್ಣಗಳ ಮಿಶ್ರಣವನ್ನು ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ಮಿತಿಯಾಗಿ ಸೇವಿಸುತ್ತಿದ್ದರೆ ಜೀವನ
ಪರ್ಯಾಂತ ಡಯಾಬಿಟಿಸ್ ಕಾಯಿಲೆ ಹತೋಟಿಯಲ್ಲಿರುತ್ತದೆ.
ಮುನ್ಸೂಚನೆ :
ಪ್ರತಿ ದಿನ ಬೆಳಿಗ್ಗೆ ೪ ಕಿಲೋ ಮೀಟರ್ ಹಾಗೂ ಸಂಜೆ ೪ ಕಿಲೋ ಮೀಟರ್ ದೂರ ಕಾಲು ನಡಿಗೆ ಮಾಡಿ
(ಒಟ್ಟು ಬನಕೆ ೮ ಕಿಲೋ ಮೀಟರ್ ದೂರ)
ಲಘು ವ್ಯಾಯಾಮ
ಕಡ್ಡಾಯವಾಗಿ ಮಾಡಿ ಸೂರ್ಯನಮಸ್ಕಾರ, ಶಲಭಾಸನ, ಅರ್ಧಮತೇಂದ್ರಾಸನ,
ಸರ್ವಾಂಗಾಸನ, ಹಲಾಸನ, ಪ್ರಾಣಾಯಾಮ
ಇತ್ಯಾದಿ ಪ್ರತಿದಿನ ಮಾಡಬೇಕು ಪ್ರತಿದಿನ ಸ್ವಲ್ಪ ಸಮಯ ಧ್ಯಾನ ಮಾಡಿ ಹಸಿ ತರಕಾರಿಗಳನ್ನು ಅಥವಾ
ಅರ್ಧ ಬೆಂದ ತರಕಾರಿಗಳನ್ನು ಉಪಯೋಗಿಸಿ ಕೊಬ್ಬನ ಪದಾರ್ಥ, ಎಣ್ಣೆ
ಪದಾರ್ಥ, ಸಿಹಿ ಪದಾರ್ಥ ಕಡಿಮೆ ಸೇವಿಸಬೇಕು ರಾಣ, ಗೋಧಿ ಪದಾರ್ಥ ಹೆಚ್ಚಾಗಿ ಸೇವಿಸಿ ಊಟದಲ್ಲಿ ಅನ್ನ ಕಡಿಮೆ ಮಾಡಿ ಸೊಪ್ಪು,
ತರಕಾರಿ, ಸೌತೆಕಾಯಿ, ಪುದೀನ,
ಕಲಬೇವು, ಕೊತ್ತಂಬರಿ ಹೆಚ್ಚು ಸೇವಿಸಿ ರಾಗಿಹಿಟ್ಟು,
ಗೋಧಿಹಿಟ್ಟು ಜೋಳ ಹೆಸರು ಮೆಂತ್ಯಗಳಿಂದ ತಯಾರಿಸಿದ ಆಹಾರ ಸೇವಿಸಿ ಶರೀರವನ್ನು
ಶುಚಿಯಾಗಿ ಇಟ್ಟುಕೊಳ್ಳಲು ಕಾಂಟಸಿ ಕೆನೆ ತೆಗೆದ ನೀರು ಹಾಲು ಸೇವನೆ ಮಾಡಿ ಹಾಗಲ ಕಾಯಿ, ಮೆಂತ್ಯೆ ಪ್ರತಿದಿನ ಅಲ್ಪ ಪ್ರಮಾಣದಲ್ಲಿ ಸೇವಿಸಿ.
ಬೊಜ್ಜು, ನರದೌರ್ಬಲ್ಯ, ವಾಕರಿಕೆ, ತಲೆಸುತ್ತು, ಪರಿಹಾರ, ಸಲಹೆ, ಉಪಾಯ, ಸಮಸ್ಯೆ, ಹೆಲ್ತ್, ನರದೌರ್ಬಲ್ಯ, ಮಂಡಿನೋವು, ತಲೆನೋವು, ಸಕ್ಕರೆ ಖಾಯಿಲೆ, ಬಂಜೆತನ, ಸೊಂಟನೋವು, ಬೆನ್ನುನೋವು, ಕುತ್ತಿಗೆ ನೋವು, ಸೇಬು, ಕ್ಯಾರೆಟ್, ಬೀನ್ಸ್, ಊಟ, ತಿಂಡಿ, ಪರಂಗಿ,ನಿಂಬೆ, ಬೇವು, ಸೊಪ್ಪು, ತರಕಾರಿ, ಕಾಳು, ಮೆಣಸು, ಅರಿಶಿಣ, ಶುಂಠಿ, ಬೆಳ್ಳುಳ್ಳಿ,ಸೀಬೆಕಾಯಿ, ದಾಳಿಂಬೆ, ಹಣ್ಣು, ತರಕಾರಿ,ಸಪೋಟ, ಸವತೆಕಾಯಿ, ಟಮೋಟೋ, ಬದನೆಕಾಯಿ, ಬೀಟ್ರೂಟ್, ಪಪ್ಪಾಯ, ಅಣಬೆ, ಚಿಕನ್, ಮಟನ್, ಮೀನು, ಮಾಂಸ, ಹಾಲು, ಮೊಟ್ಟೆ, ಮೊಸರು, ಪನ್ನೀರ್, ಜೋಳ, ರಾಗಿ, ಗೋಧಿ,ಮೊಳಕೆಕಾಳು, ಸಲಾಡ್, ಡಯೆಟ್, ಮೊಡವೆ, ಚರ್ಮ, ಕಲೆಗಳು, ವೈದ್ಯರ ಸಲಹೆ, ಸುಲಭ ಉಪಾಯ, ಆರೋಗ್ಯ, ವೈರಲ್, ಆರೋಗ್ಯ ಸಲಹೆ, ಆರೋಗ್ಯ ಸಲಹೆಗಳು, ಸೌಂದರ್ಯ ಸಲಹೆ, ಮನೆ ಮದ್ದು, ಫಿಟ್ನೆಸ್, ಕನ್ನಡ, ಯೋಗ, ಆಯುರ್ವೇದ, ಬ್ಯೂಟಿ ಟಿಪ್ಸ್, ಮನೆಮದ್ದು, Health Tips Kannada,