ways to lose weight fastest | health & fitness | health and fitness

ways to lose weight fastest

ಇಲ್ಲಿದೆ ನೋಡಿ “ಹೊಟ್ಟೆ ಬೊಜ್ಜಿಗೆ” ಶಾಶ್ವತ ಪರಿಹಾರ 

ways to lose weight fastest | health & fitness | health and fitness

how to reduce tummy naturally at home

ಒಂದೆಡೆ ಹೆಚ್ಚು ಶ್ರಮವಿಲ್ಲದೆ ಎಲ್ಲ ಕೆಲಸಗಳನ್ನು ನಮಗೆ ಮಾಡಿಕೊಡುವ ಯಂತ್ರಗಳು, ಇನ್ನೊಂದು ಕಡೆ ನಾವು ತೆಗೆದುಕೊಳ್ಳುತ್ತಿರುವ ಕೊಬ್ಬಿನಾಂಶದ ಆಹಾರ, ಇದರ ಪರಿಣಾಮವೇ ಬೊಜ್ಜು 

how to reduce tummy

ಬೊಜ್ಜು ರಕ್ತದೊತ್ತಡ, ಮಧುಮೇಹ, ಹೃದ್ರೋಗ, ಪಾರ್ಶ್ವವಾಯು, ಕ್ಯಾನ್ಸರ್‌ ಮುಂತಾದ ದೈಹಿಕ ಹಾಗೂ ಮಾನಸಿಕ ತೊಂದರೆಗಳಿಗೆ ಕಾರಣವಾಗುತ್ತಿದೆ. ಆದ್ದರಿ೦ದ ಬೊಜ್ಜುಳ್ಳವರನ್ನು ಭಾವಿ ರೋಗಿಗಳೆಂದೇ ಪರಿಗಣಿಸಲಾಗುತ್ತಿದೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಬಹಳಷ್ಟು ಮಂದಿ ಪ್ರಯತ್ನ ಪಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಜಾಹೀರಾತುಗಳು ಅಂತಹವರನ್ನು ಸೆಳೆಯುತ್ತಾ ಅವರ ಜೇಬನ್ನು ಖಾಲಿ ಮಾಡುತ್ತಿವೆ. ಆದರೆ ಬೊಜ್ಜನ್ನು ಮಾತ್ರ ಹಾಗೇ ಬೆಳೆಸುತಿವೆ.

how to lose belly fat naturally

ವೈಜ್ಞಾನಿಕವಾಗಿ: ಹೇಳುವುದಾದರೆ ಬೊಜ್ಜು ಇಳಿಸಲು ತುಂಬಾ ಕಷ್ಟಪಡಬೇಕಿಲ್ಲ, ಖಚಿತ ಫಲ ದೊರೆಯಲು ವೈಜ್ಞಾನಿಕ ಆಹಾರ ಪದ್ಧತಿಯನ್ನು ಅನುಸರಿಸಿದರೆ ಸಾಕು.

how to lose belly fat exercise

ಬೊಜ್ಜನ್ನು ಕಡಿಮೆ ಮಾಡುವ ವಿಧಾನ :

ಬೆಳಗಿನ ಉಪಾಹಾರ :

ಬೆಳಗಿನ ಉಪಾಹಾರಕ್ಕೆ 15 ನಿಮಿಷ ಮೊದಲು ಒಂದು ಲೋಟ ನೀರು ಕುಡಿಯಬೇಕು.

how to lose belly fat naturally in 1 week

ಉಪಾಹಾರದಲ್ಲಿ ಸಾಕಷ್ಟು ಹಣ್ಣು ತಿನ್ನಬೇಕು, ಆದರೆ ಹೆಚ್ಚು ಕ್ಯಾಲೋರಿ ನೀಡುವ ಹಣ್ಣುಗಳಾದ ಬಾಳೆಹಣ್ಣು, ಸಸೋಟ, ಮಾವಿನಹಣ್ಣು ಮತ್ತು ದ್ರಾಕಿಗಳನ್ನು ತಿನ್ನಬಾರದು.

ಹಣ್ಣುಗಳ ಜೊತೆ ಇಡ್ಲಿ, ಎಣ್ಣೆ ಕಡಿಮೆ ಹಾಕಿದ ದೋಸೆ, ಉಪ್ಪಿಟ್ಟು, ಅವಲಕ್ಕಿ ಯಾವುದನ್ನಾದರೂ ಹೊಟ್ಟೆ ಭಾರವಾಗದ ರೀತಿಯಲ್ಲಿ ತಿನ್ನಬಹುದು. ನಂತರ ಒಂದು ಕಪ್‌ ಕಾಫಿ ಅಥವಾ ಟೀ ಕುಡಿಯಬಹುದು. (ಸಕ್ಕರೆ ರಹಿತ ಅಥವಾ ಕಡಿಮೆ),


1 ಗಂಟೆಗೆ ಒಂದು ಹಣ್ಣು ಅಥವಾ ಒಂದು ಮಾರಿ ಬಿಸ್ಕೆಟ್‌, ಹಸಿ ಮೊಳಕೆ ಕಾಳು ಅಥವಾ ಸಲಾಡ್‌ಗಳನ್ನು ತಿನ್ನಬೇಕು. ಮಜ್ಜಿಗೆ ಅಥವಾ ಗ್ರೀನ್‌ ಟೀ, ಸಕ್ಕರೆ ಕಡಿಮೆ ಇರುವ ಹಣ್ಣಿನ ಜ್ಯೂಸ್‌ ಕುಡಿಯಬೇಕು.

how to lose belly fat overnight

ಮಧ್ಯಾಹ್ನದ ಊಟ :

ಊಟಕ್ಕೆ 15 ನಿಮಿಷ ಮೊದಲು ನೀರು ಕುಡಿಯಬೇಕು. ಊಟವನ್ನು ಸಲಾಡ್‌ಗಳಿಂದ ಪ್ರಾರಂಭಿಸಿ, ಅವು ನಿಮ್ಮ ಹೊಟ್ಟೆಯನ್ನು ಕಡಿಮೆ ಕ್ಯಾಲೋರಿಯಿಂದ ತುಂಬಿಸುತ್ತದೆ. ನಾರಿನ ಅಂಶವನ್ನು ಒದಗಿಸುತ್ತವೆ.

ಊಟಕ್ಕೆ ಮೊದಲು ಕ್ರೀಂ ರಹಿತ ಸೂಪುಗಳನ್ನು ಕುಡಿಯಬಹುದು. ಸೂಪು ಕಡಿಮೆ ಕ್ಯಾಲೋರಿ ಉಳ್ಳವುಗಳು ಮತ್ತು ಹೊಟ್ಟೆ ಹಸಿವನ್ನು ಹಿಂಗಿಸುತ್ತವೆ.
ನಿಮ್ಮ ಊಟದ ತಟ್ಟೆಯನ್ನು 4 ಭಾಗವನ್ನಾಗಿ ಊಹೆ ಮಾಡಿಕೊಳ್ಳಿ. ಇದರ ಎರಡು ಭಾಗವು ಚಪಾತಿ / ಅನ್ನ / ರೊಟ್ಟಿ / ಅಥವಾ ಮುದ್ದೆ, ಇನ್ನುಳಿದ ಎರಡು ಭಾಗವು ಹಣ್ಣು ಪಲ್ಯ ಮತ್ತು ಬೇಳೆಕಾಳುಗಳಿ೦ದ ತುಂಬಿರಬೇಕು,
ಒಂದೇ ಚಪಾತಿ ಅಥವಾ ರೊಟ್ಟಿ ತಿನ್ನಿ, ತುಂಬಾ ಹಸಿವಾಗಿದ್ದರೆ ಮಾತ್ರ ಎರಡು ತಿನ್ನಬಹುದು. ಎರಡಕ್ಕಿಂತ ಹೆಚ್ಚು ತಿನ್ನಬಾರದು. ಏಕೆಂದರೆ ಒಣ ಚಪಾತಿ 100 ಕ್ಯಾಲೋರಿ ನೀಡುತ್ತದೆ.

how to lose belly fat overnight (easy trick),

ಸಾಯಂಕಾಲದ ಉಪಾಹಾರ

ಸಾಯಂಕಾಲದ ಉಪಾಹಾರಕ್ಕೆ ಹಣ್ಣು, ಮುಸುಕಿನ ಜೋಳದ ಅರಳು (cornflakes),ಮಂಡಕ್ಕಿ ಜೊತೆ ಈರುಳ್ಳಿ, ಸೌತೇಕಾಯಿ ತಿನ್ನಬಹುದು.
ಕಾಫಿ, ಟೀ, ಹಣ್ಣಿನ ರಸ ಯಾವುದಾದರೊಂದನ್ನು ಸೇವಿಸಬೇಕು.

ರಾತ್ರಿ ಉಪಾಹಾರ :

ರಾತ್ರಿ ಊಟ ತಟ್ಟೆ ತುಂಬಾ ಬೇಯಿಸಿದ ತರಕಾರಿಗಳನ್ನು ಅವುಗಳ ಸೂಪ್‌ ಸಹಿತ ತೆಗೆದುಕೊಳ್ಳಬಹುದು. ಚಪಾತಿ ಅಥವಾ ಅನ್ನ ಊಟ ಮಾಡಬಹುದು, ಆದರೆ ಹೊಟ್ಟೆ ಶೇ. 60. ರಷ್ಟು ತುಂಬುವಷ್ಟು ಮಾತ್ರ ಊಟ ಮಾಡಬೇಕು. ನಂತರ ನೀರು ಕುಡಿಯಬೇಕು. ಇದೆಲ್ಲದರ ನಂತರವೂ ಹೊಟ್ಟಿಯಲ್ಲಿ ಸ್ಟಲ್ಪ ಖಾಲಿ ಜಾಗ ಇರಬೇಕು. ಕಡಿಮೆ ಊಟದಿಂದ ನಿದ್ರೆ ಬರುವುದಿಲ್ಲ ಎಂದು ತಿಳಿಯಬಾರದು. ಕಾಲಕ್ರಮೇಣ ಕಡಿಮೆ ಊಟಕ್ಕೆ ಉತ್ತಮ ನಿದ್ರೆ ಬರುತ್ತದೆ.


ಪೂರ್ತಿ ನೋಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ


ಪೂರ್ತಿ ನೋಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ


ಪೂರ್ತಿ ನೋಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ

ಪೂರ್ತಿ ನೋಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ


ಪೂರ್ತಿ ನೋಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ

ways to lose weight fastest, health

and fitness, health tips, health club, fitness club, health & fitness, physical
fitness, fitness & nutrition, and 8 fitness, healthy lifestyle tips, fitness
goals, eating tips, nutrition tip Tuesday, diet and nutrition advice, physical fitness
program, cardiovascular fitness, nutrition tips, lifestyles fitness, dietary
tips, wellness tips, healthy eating tips, exercise and fitness, healthy ways to
lose weight,

ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.